ನಕ್ಷತ್ರ ನಾಡಿ ಮಾಸ್ಟರ್‌ಕ್ಲಾಸ್

ಉನ್ನತ ಸಂಭಾವನೆ ಪಡೆಯುವ ಜ್ಯೋತಿಷಿಯಾಗಿ

ಕೇವಲ 15 ದಿನಗಳಲ್ಲಿ ಜ್ಯೋತಿಷ್ಯ ಕಲಿಯಿರಿ! ನಿಮ್ಮ ಜಾತಕವನ್ನು ಸ್ವತಃ ನೀವೇ ಪರಿಶೀಲಿಸಿ ಮತ್ತು ಇತರರಿಗೆ ಸಲಹೆ ನೀಡಿ ಆದಾಯ ಗಳಿಸಿ!
30+ ವರ್ಷಗಳ ಅನುಭವವಿರುವ ಮತ್ತು 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅಂತರಾಷ್ಟ್ರೀಯ ಪ್ರಸಿದ್ಧ ಜ್ಯೋತಿಷಿ ಡಾ. ದಿನೇಶ್ ಗುರೂಜಿ ಅವರಿಂದ ನೇರ ತರಬೇತಿ.
🎁 ಉಚಿತ ಜ್ಯೋತಿಷ್ಯ PDF Notes + E-Certificate ಪಡೆಯಿರಿ!

20 ಸೆಪ್ಟೆಂಬರ್ 2026

ಸಂಜೆ 8:00 ಕ್ಕೆ

ಕನ್ನಡ

120 ನಿಮಿಷಗಳು

ಜನಪ್ರಿಯ ಮಾಧ್ಯಮಗಳಲ್ಲಿ ಪ್ರಸಾರಿತ

ನೀವು ಏನು ಕಲಿಯುತ್ತೀರಿ?

ನಕ್ಷತ್ರ ನಾಡಿ ಮೂಲ ರಹಸ್ಯಗಳು

ಜ್ಯೋತಿಷ್ಯದ ಯಾವುದೇ ಪೂರ್ವಾನುಭವವಿಲ್ಲದೆ, ನಕ್ಷತ್ರ ಮತ್ತು ಗ್ರಹಗಳ ಗತಿಯನ್ನು ಸರಳವಾಗಿ ಅರ್ಥೈಸಿಕೊಳ್ಳುವ ನಿಖರ ಸೂತ್ರಗಳು.

ನಿಖರ ಜಾತಕ ವಿಶ್ಲೇಷಣೆ

ಯಾವುದೇ ಜಾತಕವನ್ನು ನೋಡಿದ ಕೇವಲ 5 ನಿಮಿಷಗಳಲ್ಲಿ ಅವರ ಜೀವನದ ಪ್ರಮುಖ ಘಟನೆಗಳು ಹಾಗೂ ಶುಭ-ಅಶುಭ ಸಮಯ ತಿಳಿಯುವ ವಿಧಾನ.

ಗ್ರಹದೋಷ ನಿವಾರಣೆ ಮತ್ತು ಪರಿಹಾರ

ದುಬಾರಿ ಪೂಜೆ-ಹವನಗಳಿಲ್ಲದೆ, ದೈನಂದಿನ ಜೀವನದಲ್ಲೇ ಗ್ರಹಗಳ ನಕಾರಾತ್ಮಕ ಪ್ರಭಾವ ತಗ್ಗಿಸುವ ಸರಳ ಮತ್ತು ಪರಿಣಾಮಕಾರಿ ಪರಿಹಾರಗಳು.

ಜೀವನದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ

ಧನಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಮದುವೆ ವಿಳಂಬ ಮತ್ತು ಆರೋಗ್ಯದ ಸಮಸ್ಯೆಗಳಿಗೆ ಜ್ಯೋತಿಷ್ಯದ ಮೂಲಕ ಸ್ಪಷ್ಟ ಮಾರ್ಗ ಕಂಡುಕೊಳ್ಳಿ.

ಲೈವ್ ಕೇಸ್ ಸ್ಟಡೀಸ್ ಮತ್ತು ಪ್ರಾಕ್ಟಿಕಲ್ಸ್

ಕೇವಲ ಪುಸ್ತಕದ ಬದನೆಕಾಯಿಯಲ್ಲ; ನೈಜ ಜಾತಕಗಳನ್ನು ಲೈವ್ ಕ್ಲಾಸ್‌ನಲ್ಲಿ ವಿಶ್ಲೇಷಿಸಿ, ಭವಿಷ್ಯ ನುಡಿಯುವ ಸುಲಭ ತಂತ್ರಗಳನ್ನು ಕಲಿಯಿರಿ.

ಸ್ವಾವಲಂಬನೆ ಮತ್ತು ವೃತ್ತಿ ಅವಕಾಶ

ಜ್ಯೋತಿಷ್ಯವನ್ನು ಗೌರವಾನ್ವಿತ ವೃತ್ತಿಯನ್ನಾಗಿಸಿ, ಮನೆಯಲ್ಲೇ ಕುಳಿತು ಸಮಾಜದ ಗೌರವದೊಂದಿಗೆ ಹೆಚ್ಚುವರಿ ಆದಾಯ ಗಳಿಸುವ ಸುವರ್ಣಾವಕಾಶ.

ಜ್ಯೋತಿಷ್ಯವನ್ನು ಡಾ. ದಿನೇಶ್ ಗುರೂಜಿ ಅವರಿಂದಲೇ ಏಕೆ ಕಲಿಯಬೇಕು?

ಡಾ. ದಿನೇಶ್ ಗುರೂಜಿ: ಜ್ಯೋತಿಷ್ಯ ಲೋಕದ ಅಪ್ರತಿಮ ಮಾರ್ಗದರ್ಶಿ

30+ ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಡಾ. ದಿನೇಶ್ ಗುರೂಜಿ ಅವರು ಅಂತರರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ತಜ್ಞರು. ಇವರು ಕೇವಲ ಶಿಕ್ಷಕರಲ್ಲ, ಬದಲಾಗಿ 65,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿಖರ ಭವಿಷ್ಯ ನುಡಿಯುವ ತಂತ್ರಗಳನ್ನು ಧಾರೆ ಎರೆದ ‘ಮಹಾಗುರು’.

ಬೆಂಗಳೂರಿನ ಪ್ರತಿಷ್ಠಿತ ICAS ಸಂಸ್ಥೆಯ ಮೂಲಕ ಸಾವಿರಾರು ಜ್ಯೋತಿಷಿಗಳನ್ನು ರೂಪಿಸಿದ ಕೀರ್ತಿ ಇವರದ್ದು. ಮಂತ್ರ, ಯಂತ್ರ ಮತ್ತು ತಂತ್ರಗಳ ವೈಜ್ಞಾನಿಕ ಸಮನ್ವಯದೊಂದಿಗೆ ಪರಿಣಾಮಕಾರಿ ಪರಿಹಾರ ನೀಡುವುದು ಇವರ ಬೋಧನೆಯ ವಿಶಿಷ್ಟ ಶೈಲಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೊಸ ಕ್ರಾಂತಿ ಮಾಡಿರುವ ಡಾ. ದಿನೇಶ್ ಗುರೂಜಿ ಅವರು ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿಯ ಬೆಳಕು ಮೂಡಿಸಿದ್ದಾರೆ ಮತ್ತು ಇವರಿಂದ ಜ್ಯೋತಿಷ್ಯ ಕಲಿತ ಸಾವಿರಾರು ವಿದ್ಯಾರ್ಥಿಗಳು ನಕ್ಷತ್ರನಾಡಿ ತತ್ವಗಳ ಮೂಲಕ ನಿಖರ ಭವಿಷ್ಯ ನುಡಿಯುತ್ತಿದ್ದಾರೆ.

ವರ್ಷಗಳ ಅನುಭವ

0 +

ತರಬೇತಿ ಪಡೆದ ವಿದ್ಯಾರ್ಥಿಗಳು

0 k+

ವೈಯಕ್ತಿಕ ಸಮಾಲೋಚನೆಗಳು

0 k+

ಲೈವ್ ಸೆಷನ್‌ಗಳು

0 k+

ವಿದ್ಯಾರ್ಥಿಗಳ ಅನಿಸಿಕೆ ಮತ್ತು ಅಭಿಪ್ರಾಯ

Playlist

4 Videos

ಗೌರವ ಮತ್ತು ಪ್ರಶಸ್ತಿಗಳು

ಡಾ. ದಿನೇಶ್ ಗುರೂಜಿ ಶಿಷ್ಯವೃಂದ

ಜ್ಯೋತಿಷ್ಯ ಪ್ರಶಸ್ತಿ ಪ್ರದಾನ ಸಮಾರಂಭ

FAQ Section (ಸಾಮಾನ್ಯ ಪ್ರಶ್ನೆಗಳು)

ಇದು ಸಂಪೂರ್ಣ ಲೈವ್ ವರ್ಕ್‌ಶಾಪ್, ನೀವು ನೇರವಾಗಿ ಗುರೂಜಿಯವರೊಂದಿಗೆ ಚರ್ಚಿಸಬಹುದು.

ಪ್ರತಿ ಸೆಷನ್ ಸಾಮಾನ್ಯವಾಗಿ 2-3 ಗಂಟೆಗಳ ಕಾಲ ಇರುತ್ತದೆ. ವಾರಾಂತ್ಯದಲ್ಲಿ ಅಥವಾ ನಿಗದಿತ ವೇಳಾಪಟ್ಟಿಯಂತೆ ವಿವಿಧ ಸೆಷನ್‌ಗಳು ನಡೆಯಲಿದ್ದು, ಸಂವಾದಾತ್ಮಕ ಪ್ರಶ್ನೋತ್ತರಗಳಿಗೆ (Q&A) ಪ್ರತ್ಯೇಕ ಸಮಯವಿರುತ್ತದೆ.

ಈ ತರಗತಿಯಲ್ಲಿ ನೀವು ನಕ್ಷತ್ರನಾಡಿಯ ಮೂಲತತ್ವಗಳು, ನಕ್ಷತ್ರಗಳ ವಿಶ್ಲೇಷಣೆ, ನಾಡಿ ಸಿದ್ಧಾಂತಗಳು, ನಿಖರ ಭವಿಷ್ಯ ನುಡಿಯುವ ತಂತ್ರಗಳು ಮತ್ತು ಇವುಗಳನ್ನು ದೈನಂದಿನ ಜೀವನ ಹಾಗೂ ಜಾತಕ ವಿಶ್ಲೇಷಣೆಯಲ್ಲಿ ಪ್ರಾಯೋಗಿಕವಾಗಿ ಅನ್ವಯಿಸುವುದನ್ನು ಕಲಿಯುವಿರಿ.

ಖಂಡಿತ, ಈ ತರಗತಿಯು ಜ್ಯೋತಿಷ್ಯವನ್ನು ಈಗಷ್ಟೇ ಕಲಿಯುತ್ತಿರುವವರಿಗೆ ಮತ್ತು ಈಗಾಗಲೇ ಸ್ವಲ್ಪ ಜ್ಞಾನವಿರುವವರಿಗೆ ಅತ್ಯಂತ ಉಪಯುಕ್ತವಾಗಿದೆ.

ಯಾವುದೇ ಜ್ಯೋತಿಷ್ಯದ ಹಿನ್ನೆಲೆ ಅಗತ್ಯವಿಲ್ಲ. ಆರಂಭಿಕರಿಗೂ ಸುಲಭವಾಗಿ ಅರ್ಥವಾಗುವಂತೆ ಈ ಮಾಸ್ಟರ್‌ಕ್ಲಾಸ್ ವಿನ್ಯಾಸಗೊಳಿಸಲಾಗಿದೆ.

FREE

₹999

Offer expires in: 15:00